caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Al-Mursalaat المرسلات

50 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 33

بِسْمِ ٱللَّهِ ٱلرَّحْمَٰنِ ٱلرَّحِيمِ وَٱلْمُرْسَلَٰتِ عُرْفًا

Kannada Translation - Hamza Buturಮನದಣಿಸುತ್ತಾ ಸಾಗುವ ಮಾರುತಗಳ ಮೇಲಾಣೆ!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَٱلْعَٰصِفَٰتِ عَصْفًا

Kannada Translation - Hamza Buturಬಲವಾಗಿ ಬೀಸುವ ಮಾರುತಗಳ ಮೇಲಾಣೆ!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلنَّٰشِرَٰتِ نَشْرًا

Kannada Translation - Hamza Butur(ಮೋಡಗಳನ್ನು) ಎತ್ತಿ ಹಬ್ಬಿಸುವ ಮಾರುತಗಳ ಮೇಲಾಣೆ!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَٱلْفَٰرِقَٰتِ فَرْقًا

Kannada Translation - Hamza Buturಸತ್ಯಾಸತ್ಯಗಳನ್ನು ಬೇರ್ಪಡಿಸುವ ದೇವದೂತರ ಮೇಲಾಣೆ!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَٱلْمُلْقِيَٰتِ ذِكْرًا

Kannada Translation - Hamza Buturದೇವವಾಣಿಯನ್ನು ತರುವ ದೇವದೂತರ ಮೇಲಾಣೆ!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

عُذْرًا أَوْ نُذْرًا

Kannada Translation - Hamza Buturಆರೋಪ ನಿವಾರಿಸಲು ಅಥವಾ ಎಚ್ಚರಿಕೆ ನೀಡಲು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّمَا تُوعَدُونَ لَوَٰقِعٌ

Kannada Translation - Hamza Buturನಿಶ್ಚಯವಾಗಿಯೂ ನಿಮಗೆ ವಾಗ್ದಾನ ಮಾಡಲಾಗುವ ವಿಷಯವು ಖಂಡಿತ ಸಂಭವಿಸುತ್ತದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَإِذَا ٱلنُّجُومُ طُمِسَتْ

Kannada Translation - Hamza Buturನಕ್ಷತ್ರಗಳನ್ನು ಪ್ರಕಾಶರಹಿತವಾಗಿ ಮಾಡಲಾಗುವಾಗ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِذَا ٱلسَّمَآءُ فُرِجَتْ

Kannada Translation - Hamza Buturಆಕಾಶವನ್ನು ಹರಿದು ತೆರೆಯಲಾಗುವಾಗ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِذَا ٱلْجِبَالُ نُسِفَتْ

Kannada Translation - Hamza Buturಪರ್ವತಗಳನ್ನು ನುಚ್ಚುನೂರು ಮಾಡಿ ಹಾರಿಸಲಾಗುವಾಗ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِذَا ٱلرُّسُلُ أُقِّتَتْ

Kannada Translation - Hamza Buturಸಂದೇಶವಾಹಕರುಗಳನ್ನು ನಿಶ್ಚಿತ ಸಮಯಕ್ಕೆ ಕರೆತರಲಾಗುವಾಗ.[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لِأَىِّ يَوْمٍ أُجِّلَتْ

Kannada Translation - Hamza Buturಅವರನ್ನು ಯಾವ ದಿನಕ್ಕಾಗಿ ಮಂದೂಡಲಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لِيَوْمِ ٱلْفَصْلِ

Kannada Translation - Hamza Buturತೀರ್ಪಿನ ದಿನಕ್ಕಾಗಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَآ أَدْرَىٰكَ مَا يَوْمُ ٱلْفَصْلِ

Kannada Translation - Hamza Buturತೀರ್ಪಿನ ದಿನ ಏನೆಂದು ನಿಮಗೇನು ಗೊತ್ತು?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَيْلٌ يَوْمَئِذٍ لِّلْمُكَذِّبِينَ

Kannada Translation - Hamza Buturಅಂದು ನಿಷೇಧಿಸಿದವರಿಗೆ ವಿನಾಶವಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَلَمْ نُهْلِكِ ٱلْأَوَّلِينَ

Kannada Translation - Hamza Buturನಾವು ಹಿಂದಿನ ಕಾಲದವರನ್ನು ನಾಶ ಮಾಡಲಿಲ್ಲವೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ثُمَّ نُتْبِعُهُمُ ٱلْـَٔاخِرِينَ

Kannada Translation - Hamza Buturನಂತರ ನಾವು ಅವರ ಬಳಿಕ ಅವರ ನಂತರದವರನ್ನು ತಂದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كَذَٰلِكَ نَفْعَلُ بِٱلْمُجْرِمِينَ

Kannada Translation - Hamza Buturನಾವು ಅಪರಾಧಿಗಳೊಂದಿಗೆ ಈ ರೀತಿ ವರ್ತಿಸುವೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَيْلٌ يَوْمَئِذٍ لِّلْمُكَذِّبِينَ

Kannada Translation - Hamza Buturಅಂದು ನಿಷೇಧಿಸಿದವರಿಗೆ ವಿನಾಶವಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَلَمْ نَخْلُقكُّم مِّن مَّآءٍ مَّهِينٍ

Kannada Translation - Hamza Buturನಾವು ನಿಮ್ಮನ್ನು ತುಚ್ಛ ದ್ರವದಿಂದ ಸೃಷ್ಟಿಸಲಿಲ್ಲವೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَجَعَلْنَٰهُ فِى قَرَارٍ مَّكِينٍ

Kannada Translation - Hamza Buturನಂತರ ನಾವು ಅದನ್ನು ಸುರಕ್ಷಿತವಾದ ಭದ್ರ ಸ್ಥಳದಲ್ಲಿಟ್ಟೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِلَىٰ قَدَرٍ مَّعْلُومٍ

Kannada Translation - Hamza Buturಒಂದು ನಿಶ್ಚಿತ ಅವಧಿಯವರೆಗೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَقَدَرْنَا فَنِعْمَ ٱلْقَٰدِرُونَ

Kannada Translation - Hamza Buturನಂತರ ನಾವು ನಿರ್ಣಯಿಸಿದೆವು. ನಾವು ಎಷ್ಟು ಉತ್ತಮ ನಿರ್ಣಯಗಾರರು!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَيْلٌ يَوْمَئِذٍ لِّلْمُكَذِّبِينَ

Kannada Translation - Hamza Buturಅಂದು ನಿಷೇಧಿಸಿದವರಿಗೆ ವಿನಾಶವಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَلَمْ نَجْعَلِ ٱلْأَرْضَ كِفَاتًا

Kannada Translation - Hamza Buturನಾವು ಭೂಮಿಯನ್ನು ಸಂಗ್ರಹಿಸುವ ಸ್ಥಳವಾಗಿ ಮಾಡಲಿಲ್ಲವೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

أَحْيَآءً وَأَمْوَٰتًا

Kannada Translation - Hamza Buturಸತ್ತವರನ್ನು ಮತ್ತು ಬದುಕಿರುವವರನ್ನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَجَعَلْنَا فِيهَا رَوَٰسِىَ شَٰمِخَٰتٍ وَأَسْقَيْنَٰكُم مَّآءً فُرَاتًا

Kannada Translation - Hamza Buturನಾವು ಅದರಲ್ಲಿ ಎತ್ತರೆತ್ತರದ ದೃಢ ಪರ್ವತಗಳನ್ನು ಸ್ಥಾಪಿಸಿದೆವು ಮತ್ತು ನಿಮಗೆ ಕುಡಿಯಲು ಸಿಹಿಯಾದ ನೀರನ್ನು ನೀಡಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَيْلٌ يَوْمَئِذٍ لِّلْمُكَذِّبِينَ

Kannada Translation - Hamza Buturಅಂದು ನಿಷೇಧಿಸಿದವರಿಗೆ ವಿನಾಶವಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱنطَلِقُوٓا۟ إِلَىٰ مَا كُنتُم بِهِۦ تُكَذِّبُونَ

Kannada Translation - Hamza Butur(ಸತ್ಯನಿಷೇಧಿಗಳೊಡನೆ ಹೇಳಲಾಗುವುದು): “ನೀವು ನಿಷೇಧಿಸುತ್ತಿದ್ದ ಆ ನರಕಕ್ಕೆ ಹೋಗಿರಿ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱنطَلِقُوٓا۟ إِلَىٰ ظِلٍّ ذِى ثَلَٰثِ شُعَبٍ

Kannada Translation - Hamza Buturಮೂರು ಶಾಖೆಗಳಿರುವ ನೆರಳಿಗೆ ಹೋಗಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَّا ظَلِيلٍ وَلَا يُغْنِى مِنَ ٱللَّهَبِ

Kannada Translation - Hamza Buturಅದು ನೆರಳನ್ನು ನೀಡುವುದಿಲ್ಲ. ಅಗ್ನಿಜ್ವಾಲೆಯಿಂದ ರಕ್ಷಿಸುವುದೂ ಇಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّهَا تَرْمِى بِشَرَرٍ كَٱلْقَصْرِ

Kannada Translation - Hamza Buturನಿಶ್ಚಯವಾಗಿಯೂ ಅದು (ನರಕ) ದೊಡ್ಡ ದೊಡ್ಡ ಅರಮನೆಗಳಂತಿರುವ ಕಿಡಿಗಳನ್ನು ಎಸೆಯುತ್ತದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كَأَنَّهُۥ جِمَٰلَتٌ صُفْرٌ

Kannada Translation - Hamza Buturಅವು ಹಳದಿ ಬಣ್ಣದ ಒಂಟೆಗಳ ಹಿಂಡುಗಳೋ ಎಂಬಂತೆ (ಕಾಣುತ್ತವೆ).

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَيْلٌ يَوْمَئِذٍ لِّلْمُكَذِّبِينَ

Kannada Translation - Hamza Buturಅಂದು ನಿಷೇಧಿಸಿದವರಿಗೆ ವಿನಾಶವಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

هَٰذَا يَوْمُ لَا يَنطِقُونَ

Kannada Translation - Hamza Buturಇದು ಅವರಿಗೆ ತುಟಿಬಿಚ್ಚಲು ಸಾಧ್ಯವಾಗದ ದಿನವಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَا يُؤْذَنُ لَهُمْ فَيَعْتَذِرُونَ

Kannada Translation - Hamza Buturಅವರಿಗೆ ನೆಪಗಳನ್ನು ಹೇಳಲು ಅನುಮತಿ ನೀಡಲಾಗುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَيْلٌ يَوْمَئِذٍ لِّلْمُكَذِّبِينَ

Kannada Translation - Hamza Buturಅಂದು ನಿಷೇಧಿಸಿದವರಿಗೆ ವಿನಾಶವಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

هَٰذَا يَوْمُ ٱلْفَصْلِ جَمَعْنَٰكُمْ وَٱلْأَوَّلِينَ

Kannada Translation - Hamza Butur(ಅವರೊಡನೆ ಹೇಳಲಾಗುವುದು): “ಇದೇ ತೀರ್ಪಿನ ದಿನ. ನಾವು ನಿಮ್ಮನ್ನು ಮತ್ತು ನಿಮ್ಮ ಪೂರ್ವಜರನ್ನು ಜಮಾವಣೆಗೊಳಿಸಿದ್ದೇವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَإِن كَانَ لَكُمْ كَيْدٌ فَكِيدُونِ

Kannada Translation - Hamza Buturನಿಮಲ್ಲಿ ಏನಾದರೂ ತಂತ್ರಗಳಿದ್ದರೆ ಅದನ್ನು ನನ್ನ ವಿರುದ್ಧ ಪ್ರಯೋಗಿಸಿರಿ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَيْلٌ يَوْمَئِذٍ لِّلْمُكَذِّبِينَ

Kannada Translation - Hamza Buturಅಂದು ನಿಷೇಧಿಸಿದವರಿಗೆ ವಿನಾಶವಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ ٱلْمُتَّقِينَ فِى ظِلَٰلٍ وَعُيُونٍ

Kannada Translation - Hamza Buturನಿಶ್ಚಯವಾಗಿಯೂ ದೇವಭಯವುಳ್ಳವರು ನೆರಳುಗಳಲ್ಲಿ ಮತ್ತು ಚಿಲುಮೆಗಳಲ್ಲಿರುವರು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَفَوَٰكِهَ مِمَّا يَشْتَهُونَ

Kannada Translation - Hamza Buturಅವರು ಹಾತೊರೆಯುವ ಹಣ್ಣು-ಹಂಪಲುಗಳಲ್ಲಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كُلُوا۟ وَٱشْرَبُوا۟ هَنِيٓـًٔۢا بِمَا كُنتُمْ تَعْمَلُونَ

Kannada Translation - Hamza Butur(ಅವರೊಡನೆ ಹೇಳಲಾಗುವುದು): “ನೀವು ಮಾಡಿದ ಸತ್ಕರ್ಮಗಳ ಪ್ರತಿಫಲವಾಗಿ ಸಂತೋಷದಿಂದ ತಿನ್ನಿರಿ ಮತ್ತು ಕುಡಿಯಿರಿ.”

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّا كَذَٰلِكَ نَجْزِى ٱلْمُحْسِنِينَ

Kannada Translation - Hamza Buturನಿಶ್ಚಯವಾಗಿಯೂ ನಾವು ಒಳಿತು ಮಾಡಿದವರಿಗೆ ಈ ರೀತಿ ಪ್ರತಿಫಲವನ್ನು ನೀಡುವೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَيْلٌ يَوْمَئِذٍ لِّلْمُكَذِّبِينَ

Kannada Translation - Hamza Buturಅಂದು ನಿಷೇಧಿಸಿದವರಿಗೆ ವಿನಾಶವಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

كُلُوا۟ وَتَمَتَّعُوا۟ قَلِيلًا إِنَّكُم مُّجْرِمُونَ

Kannada Translation - Hamza Butur(ಸತ್ಯನಿಷೇಧಿಗಳೇ) ನೀವು (ಇಹಲೋಕದಲ್ಲಿ) ಸ್ವಲ್ಪ ಸಮಯದವರೆಗೆ ತಿನ್ನಿರಿ ಮತ್ತು ಆನಂದಿಸಿರಿ. ನಿಶ್ಚಯವಾಗಿಯೂ ನೀವು ಅಪರಾಧಿಗಳಾಗಿದ್ದೀರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَيْلٌ يَوْمَئِذٍ لِّلْمُكَذِّبِينَ

Kannada Translation - Hamza Buturಅಂದು ನಿಷೇಧಿಸಿದವರಿಗೆ ವಿನಾಶವಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِذَا قِيلَ لَهُمُ ٱرْكَعُوا۟ لَا يَرْكَعُونَ

Kannada Translation - Hamza Buturಅವರೊಡನೆ ತಲೆಬಾಗಿರಿ ಎಂದು ಹೇಳಲಾಗುವಾಗ ಅವರು ತಲೆಬಾಗುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَيْلٌ يَوْمَئِذٍ لِّلْمُكَذِّبِينَ

Kannada Translation - Hamza Buturಅಂದು ನಿಷೇಧಿಸಿದವರಿಗೆ ವಿನಾಶವಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَبِأَىِّ حَدِيثٍۭ بَعْدَهُۥ يُؤْمِنُونَ

Kannada Translation - Hamza Buturಅವರು ಇದರ (ಈ ಕುರ್‌ಆನಿನ) ನಂತರ ಯಾವ ಮಾತಿನಲ್ಲಿ ವಿಶ್ವಾಸವಿಡುವರು?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

Looking for a topic? Try the meaning search — your question is scanned across all 6,236 verses.
ಭಾಷೆ — 70