caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Al-Lail الليل

21 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 9

بِسْمِ ٱللَّهِ ٱلرَّحْمَٰنِ ٱلرَّحِيمِ وَٱلَّيْلِ إِذَا يَغْشَىٰ

Kannada Translation - Hamza Buturರಾತ್ರಿಯ ಮೇಲಾಣೆ! ಅದು (ಕತ್ತಲೆಯಿಂದ) ಆವರಿಸುವಾಗ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَٱلنَّهَارِ إِذَا تَجَلَّىٰ

Kannada Translation - Hamza Buturಹಗಲಿನ ಮೇಲಾಣೆ! ಅದು ಬೆಳಕು ಬೀರುವಾಗ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَا خَلَقَ ٱلذَّكَرَ وَٱلْأُنثَىٰٓ

Kannada Translation - Hamza Buturಗಂಡು ಮತ್ತು ಹೆಣ್ಣನ್ನು ಸೃಷ್ಟಿಸಿದವನ ಮೇಲಾಣೆ!

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ سَعْيَكُمْ لَشَتَّىٰ

Kannada Translation - Hamza Buturನಿಶ್ಚಯವಾಗಿಯೂ ನಿಮ್ಮ ಪರಿಶ್ರಮಗಳು ವಿಭಿನ್ನವಾಗಿವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَأَمَّا مَنْ أَعْطَىٰ وَٱتَّقَىٰ

Kannada Translation - Hamza Butur(ಅಲ್ಲಾಹನ ಮಾರ್ಗದಲ್ಲಿ) ನೀಡಿದವನು ಮತ್ತು (ಅಲ್ಲಾಹನನ್ನು) ಭಯಪಟ್ಟವನು ಯಾರೋ,

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَصَدَّقَ بِٱلْحُسْنَىٰ

Kannada Translation - Hamza Buturಮತ್ತು ಒಳಿತಿನಲ್ಲಿ ನಂಬಿಕೆಯಿಡುವವನು ಯಾರೋ,

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَسَنُيَسِّرُهُۥ لِلْيُسْرَىٰ

Kannada Translation - Hamza Buturನಾವು ಅವನಿಗೆ ಸುಲಭವಾದ ದಾರಿಯನ್ನು ಅನುಕೂಲ ಮಾಡಿಕೊಡುವೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَأَمَّا مَنۢ بَخِلَ وَٱسْتَغْنَىٰ

Kannada Translation - Hamza Buturಆದರೆ ಜಿಪುಣತನ ತೋರಿದವನು ಮತ್ತು ತನ್ನನ್ನು ತಾನೇ ಸ್ವಯಂ-ಪರ್ಯಾಪ್ತನೆಂದು ಬಗೆದವನು ಯಾರೋ,

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَكَذَّبَ بِٱلْحُسْنَىٰ

Kannada Translation - Hamza Buturಮತ್ತು ಒಳಿತಿನಲ್ಲಿ ನಂಬಿಕೆಯಿಡದವನು ಯಾರೋ,

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَسَنُيَسِّرُهُۥ لِلْعُسْرَىٰ

Kannada Translation - Hamza Buturನಾವು ಅವನಿಗೆ ಕಷ್ಟವಾದ ದಾರಿಯನ್ನು ಅನುಕೂಲ ಮಾಡಿಕೊಡುವೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَا يُغْنِى عَنْهُ مَالُهُۥٓ إِذَا تَرَدَّىٰٓ

Kannada Translation - Hamza Buturಅವನು (ನರಕಕ್ಕೆ) ಬೀಳುವಾಗ ಅವನ ಸಂಪತ್ತು ಅವನ ಪ್ರಯೋಜನಕ್ಕೆ ಬರುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ عَلَيْنَا لَلْهُدَىٰ

Kannada Translation - Hamza Buturನಿಶ್ಚಯವಾಗಿಯೂ ಸನ್ಮಾರ್ಗವನ್ನು ತೋರಿಸುವುದು ನಮ್ಮ ಹೊಣೆಯಾಗಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِنَّ لَنَا لَلْـَٔاخِرَةَ وَٱلْأُولَىٰ

Kannada Translation - Hamza Buturನಿಶ್ಚಯವಾಗಿಯೂ ಪರಲೋಕ ಮತ್ತು ಇಹಲೋಕಗಳು ನಮ್ಮ ವಶದಲ್ಲಿವೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَأَنذَرْتُكُمْ نَارًا تَلَظَّىٰ

Kannada Translation - Hamza Buturನಾನು ನಿಮಗೆ ಧಗಧಗಿಸುವ ಅಗ್ನಿಯ ಬಗ್ಗೆ ಎಚ್ಚರಿಕೆ ನೀಡಿದ್ದೇನೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

لَا يَصْلَىٰهَآ إِلَّا ٱلْأَشْقَى

Kannada Translation - Hamza Buturಅತ್ಯಂತ ನತದೃಷ್ಟನಲ್ಲದೆ ಇನ್ನಾರೂ ಅದನ್ನು ಪ್ರವೇಶಿಸುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱلَّذِى كَذَّبَ وَتَوَلَّىٰ

Kannada Translation - Hamza Buturಅವನು ಯಾರೆಂದರೆ ನಿಷೇಧಿಸಿದವನು ಮತ್ತು ಮುಖ ತಿರುಗಿಸಿ ನಡೆದವನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَسَيُجَنَّبُهَا ٱلْأَتْقَى

Kannada Translation - Hamza Buturಅತ್ಯಧಿಕ ದೇವಭಯವುಳ್ಳವನನ್ನು ಅದರಿಂದ ದೂರವಿರಿಸಲಾಗುವುದು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱلَّذِى يُؤْتِى مَالَهُۥ يَتَزَكَّىٰ

Kannada Translation - Hamza Buturಅವನು ಯಾರೆಂದರೆ ಪರಿಶುದ್ಧತೆಯನ್ನು ಪಡೆಯುವುದಕ್ಕಾಗಿ ತನ್ನ ಸಂಪತ್ತನ್ನು ನೀಡುವವನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَمَا لِأَحَدٍ عِندَهُۥ مِن نِّعْمَةٍ تُجْزَىٰٓ

Kannada Translation - Hamza Buturಪ್ರತ್ಯುಪಕಾರವಾಗಿ ಅದನ್ನು ನೀಡಬೇಕಾದ ಯಾವುದೇ ಜರೂರತ್ತು ಅವನೊಡನೆ ಯಾರಿಗೂ ಇಲ್ಲ.[1]

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِلَّا ٱبْتِغَآءَ وَجْهِ رَبِّهِ ٱلْأَعْلَىٰ

Kannada Translation - Hamza Buturಅತ್ಯುನ್ನತನಾದ ತನ್ನ ಪರಿಪಾಲಕನ (ಅಲ್ಲಾಹನ) ಸಂಪ್ರೀತಿಗಾಗಿ ಮಾತ್ರ (ಅವನು ಅದನ್ನು ನೀಡುತ್ತಾನೆ).

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَسَوْفَ يَرْضَىٰ

Kannada Translation - Hamza Buturಸದ್ಯವೇ ಅವನು ಸಂತೃಪ್ತನಾಗುವನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

Looking for a topic? Try the meaning search — your question is scanned across all 6,236 verses.
ಭಾಷೆ — 70