caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Ash-Sharh الشرح

8 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 12

بِسْمِ ٱللَّهِ ٱلرَّحْمَٰنِ ٱلرَّحِيمِ أَلَمْ نَشْرَحْ لَكَ صَدْرَكَ

Kannada Translation - Hamza Butur(ಪ್ರವಾದಿಯವರೇ) ನಾವು ನಿಮಗೆ ನಿಮ್ಮ ಹೃದಯವನ್ನು ತೆರೆದುಕೊಡಲಿಲ್ಲವೇ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَوَضَعْنَا عَنكَ وِزْرَكَ

Kannada Translation - Hamza Buturನಾವು ನಿಮ್ಮಿಂದ ನಿಮ್ಮ ಭಾರವನ್ನು ಇಳಿಸಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱلَّذِىٓ أَنقَضَ ظَهْرَكَ

Kannada Translation - Hamza Buturಅಂದರೆ ನಿಮ್ಮ ಬೆನ್ನು ಮುರಿಯುತ್ತಿದ್ದ (ಭಾರವನ್ನು).

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَرَفَعْنَا لَكَ ذِكْرَكَ

Kannada Translation - Hamza Buturನಾವು ನಿಮ್ಮ ಕೀರ್ತಿಯನ್ನು ಉತ್ತುಂಗಕ್ಕೇರಿಸಿದೆವು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَإِنَّ مَعَ ٱلْعُسْرِ يُسْرًا

Kannada Translation - Hamza Buturನಿಶ್ಚಯವಾಗಿಯೂ ಕಷ್ಟದೊಂದಿಗೆ ಸುಲಭವಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

إِنَّ مَعَ ٱلْعُسْرِ يُسْرًا

Kannada Translation - Hamza Buturನಿಶ್ಚಯವಾಗಿಯೂ ಕಷ್ಟದೊಂದಿಗೆ ಸುಲಭವಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَإِذَا فَرَغْتَ فَٱنصَبْ

Kannada Translation - Hamza Buturಆದ್ದರಿಂದ ನಿಮಗೆ ಬಿಡುವು ದೊರೆತರೆ ಆರಾಧನೆಗಳಲ್ಲಿ ಮುಳುಗಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَإِلَىٰ رَبِّكَ فَٱرْغَب

Kannada Translation - Hamza Buturನಿಮ್ಮ ಹಂಬಲವನ್ನು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಗೆ ತಿರುಗಿಸಿರಿ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

Looking for a topic? Try the meaning search — your question is scanned across all 6,236 verses.
ಭಾಷೆ — 70