caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Al-Maa'un الماعون

7 ಆಯತ್‌ಗಳು · ಮಕ್ಕಾ · ಅವತರಣ ಕ್ರಮ 17

بِسْمِ ٱللَّهِ ٱلرَّحْمَٰنِ ٱلرَّحِيمِ أَرَءَيْتَ ٱلَّذِى يُكَذِّبُ بِٱلدِّينِ

Kannada Translation - Hamza Buturಪ್ರತಿಫಲ ದಿನವನ್ನು ನಿಷೇಧಿಸುವವನನ್ನು ನೀವು ನೋಡಿದ್ದೀರಾ?

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَذَٰلِكَ ٱلَّذِى يَدُعُّ ٱلْيَتِيمَ

Kannada Translation - Hamza Buturಅವನೇ ಅನಾಥನನ್ನು ಹೊರತಳ್ಳುವವನು.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَلَا يَحُضُّ عَلَىٰ طَعَامِ ٱلْمِسْكِينِ

Kannada Translation - Hamza Buturಅವನು ಬಡವನಿಗೆ ಅನ್ನ ನೀಡಲು ಉತ್ತೇಜಿಸುವುದಿಲ್ಲ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

فَوَيْلٌ لِّلْمُصَلِّينَ

Kannada Translation - Hamza Buturಆದ್ದರಿಂದ ನಮಾಝ್ ಮಾಡುವವರಿಗೆ ವಿನಾಶವಿದೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱلَّذِينَ هُمْ عَن صَلَاتِهِمْ سَاهُونَ

Kannada Translation - Hamza Buturಅವರು ಯಾರೆಂದರೆ ತಮ್ಮ ನಮಾಝ್‍ಗಳ ಬಗ್ಗೆ ಅಲಕ್ಷ್ಯರಾಗಿರುವವರು

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

ٱلَّذِينَ هُمْ يُرَآءُونَ

Kannada Translation - Hamza Buturಅವರು ತೋರಿಕೆಗಾಗಿ ಕರ್ಮವೆಸಗುತ್ತಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

وَيَمْنَعُونَ ٱلْمَاعُونَ

Kannada Translation - Hamza Buturಅವರು ಪಾತ್ರೆ-ಪಗಡೆಗಳನ್ನು ತಡೆಹಿಡಿಯುತ್ತಾರೆ.

ಈ ಆಯತ್‌ನ ಎಲ್ಲಾ ಅನುವಾದಗಳನ್ನು ನೋಡಿ →

Looking for a topic? Try the meaning search — your question is scanned across all 6,236 verses.
ಭಾಷೆ — 70