وَلِمَنْ خَافَ مَقَامَ رَبِّهِۦ جَنَّتَانِ Kannada Translation - Hamza Buturತನ್ನ ಪರಿಪಾಲಕನ (ಅಲ್ಲಾಹನ) ಮುಂದೆ ನಿಲ್ಲಬೇಕೆಂಬ ಭಯವಿರುವ ವ್ಯಕ್ತಿಗೆ ಎರಡು ಸ್ವರ್ಗಗಳಿವೆ.