وَنَرِثُهُۥ مَا يَقُولُ وَيَأْتِينَا فَرْدًا
Kannada Translation - Hamza Buturಅವನು ಹೇಳುತ್ತಿರುವ ವಿಷಯಗಳನ್ನು (ಸಂಪತ್ತು ಮತ್ತು ಸಂತಾನವನ್ನು) ಅವನ ಮರಣಾನಂತರ ನಾವು ಉತ್ತರಾಧಿಕಾರವಾಗಿ ಪಡೆಯುವೆವು. ಅವನು ನಮ್ಮ ಬಳಿಗೆ ಒಂಟಿಯಾಗಿಯೇ ಬರುವನು.
وَنَرِثُهُۥ مَا يَقُولُ وَيَأْتِينَا فَرْدًا