فَلَمَّآ أَسْلَمَا وَتَلَّهُۥ لِلْجَبِينِ Kannada Translation - Hamza Buturನಂತರ ಅವರಿಬ್ಬರೂ (ಅಲ್ಲಾಹನ ಆಜ್ಞೆಗೆ) ಶರಣಾಗಿ, ಅವರು ಮಗನನ್ನು ಹಣೆಯ ಮೇಲೆ ಮಲಗಿಸಿದಾಗ.