فَٱصْبِرْ لِحُكْمِ رَبِّكَ وَلَا تُطِعْ مِنْهُمْ ءَاثِمًا أَوْ كَفُورًا
Kannada Translation - Hamza Buturಆದ್ದರಿಂದ ನೀವು ನಿಮ್ಮ ಪರಿಪಾಲಕನ (ಅಲ್ಲಾಹನ) ತೀರ್ಪನ್ನು ತಾಳ್ಮೆಯಿಂದ ಕಾಯುತ್ತಿರಿ. ಅವರಲ್ಲಿ ಯಾವುದೇ ಪಾಪಿಯನ್ನು ಅಥವಾ ಕೃತಜ್ಞತೆಯಿಲ್ಲದವನನ್ನು ಅನುಸರಿಸಬೇಡಿ.
فَٱصْبِرْ لِحُكْمِ رَبِّكَ وَلَا تُطِعْ مِنْهُمْ ءَاثِمًا أَوْ كَفُورًا