caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Al-Insaan, ಆಯತ್ 20

ಮದೀನಾ · ಅವತರಣ ಕ್ರಮ 98 · 76:20

وَإِذَا رَأَيْتَ ثَمَّ رَأَيْتَ نَعِيمًا وَمُلْكًا كَبِيرًا

Kannada Translation - Hamza Buturನೀವು ಅಲ್ಲಿ ಯಾವ ಕಡೆಗೆ ದೃಷ್ಟಿ ಹರಿಸಿದರೂ ಅಲ್ಲಿ ಐಶ್ವರ್ಯಗಳನ್ನು ಮತ್ತು ಮಹಾ ಸಾಮ್ರಾಜ್ಯವನ್ನು ಕಾಣುವಿರಿ.
Looking for a topic? Try the meaning search — your question is scanned across all 6,236 verses.
ಭಾಷೆ — 70