caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Al-Insaan, ಆಯತ್ 19

ಮದೀನಾ · ಅವತರಣ ಕ್ರಮ 98 · 76:19

وَيَطُوفُ عَلَيْهِمْ وِلْدَٰنٌ مُّخَلَّدُونَ إِذَا رَأَيْتَهُمْ حَسِبْتَهُمْ لُؤْلُؤًا مَّنثُورًا

Kannada Translation - Hamza Buturಅವರ ಸುತ್ತಲೂ ಚಿರಂಜೀವಿಗಳಾದ ಹುಡುಗರು ಸುತ್ತುತ್ತಿರುವರು. ನೀವು ಅವರನ್ನು ನೋಡಿದರೆ ಅವರನ್ನು ಚದುರಿದ ಮುತ್ತುಗಳೆಂದು ಭಾವಿಸುವಿರಿ.
Looking for a topic? Try the meaning search — your question is scanned across all 6,236 verses.
ಭಾಷೆ — 70