ثُمَّ كَانَ عَلَقَةً فَخَلَقَ فَسَوَّىٰ Kannada Translation - Hamza Buturನಂತರ ಅವನು ರಕ್ತಪಿಂಡವಾದನು. ನಂತರ ಅಲ್ಲಾಹು ಅವನನ್ನು ಸೃಷ್ಟಿಸಿದನು ಮತ್ತು ಸರಿಪಡಿಸಿದನು.