إِنَّا سَنُلْقِى عَلَيْكَ قَوْلًا ثَقِيلًا Kannada Translation - Hamza Buturನಿಶ್ಚಯವಾಗಿಯೂ ನಾವು ಸದ್ಯವೇ ನಿಮ್ಮ ಮೇಲೆ ಭಾರವಾದ ವಚನವನ್ನು ಅವತೀರ್ಣಗೊಳಿಸುವೆವು.