إِيَّاكَ نَعْبُدُ وَإِيَّاكَ نَسْتَعِينُ Kannada Translation - Hamza Buturನಾವು ನಿನ್ನನ್ನು ಮಾತ್ರ ಆರಾಧಿಸುತ್ತೇವೆ;[1] ಮತ್ತು ನಿನ್ನಿಂದ ಮಾತ್ರ ಸಹಾಯ ಬೇಡುತ್ತೇವೆ.[2]