فَصَبَّ عَلَيْهِمْ رَبُّكَ سَوْطَ عَذَابٍ Kannada Translation - Hamza Buturಕೊನೆಗೆ ನಿಮ್ಮ ಪರಿಪಾಲಕನು (ಅಲ್ಲಾಹು) ಅವರೆಲ್ಲರ ಮೇಲೆ ಶಿಕ್ಷೆಯ ಕೊರಡನ್ನು ಸುರಿಸಿದನು.