عَلِمَتْ نَفْسٌ مَّا قَدَّمَتْ وَأَخَّرَتْ Kannada Translation - Hamza Buturಆಗ ಮನುಷ್ಯನು ತಾನು ಮುಂದಕ್ಕೆ ಕಳುಹಿಸಿದ ಮತ್ತು ಹಿಂದೆ ಉಳಿಸಿದ (ಕರ್ಮಗಳನ್ನು) ತಿಳಿಯುವನು.