كَذَّبَتْ ثَمُودُ وَعَادٌۢ بِٱلْقَارِعَةِ Kannada Translation - Hamza Buturಸಮೂದ್ ಮತ್ತು ಆದ್ ಗೋತ್ರದವರು ಆ ಭಯಾನಕ ಘಟನೆಯನ್ನು (ಪುನರುತ್ಥಾನವನ್ನು) ನಿಷೇಧಿಸಿದರು.