أَفَتُمَٰرُونَهُۥ عَلَىٰ مَا يَرَىٰ Kannada Translation - Hamza Buturಅವರು (ಪ್ರವಾದಿ) ನೋಡಿರುವುದರ ವಿಷಯದಲ್ಲಿ ನೀವು ಅವರೊಡನೆ ತರ್ಕಿಸುತ್ತೀರಾ?