يُطَافُ عَلَيْهِم بِكَأْسٍ مِّن مَّعِينٍۭ Kannada Translation - Hamza Buturಹರಿಯುವ ಚಿಲುಮೆಯ ನೀರು ತುಂಬಿದ ಲೋಟಗಳನ್ನು ಅವರ ಸುತ್ತಲೂ ತರಲಾಗುವುದು.