قَالَ ٱخْسَـُٔوا۟ فِيهَا وَلَا تُكَلِّمُونِ Kannada Translation - Hamza Buturಅಲ್ಲಾಹು ಹೇಳುವನು: “ಅವಮಾನವನ್ನು ಸಹಿಸುತ್ತಾ ಇಲ್ಲೇ ಬಿದ್ದಿರಿ. ನನ್ನೊಡನೆ ಮಾತನಾಡಬೇಡಿ.