وَيُطَافُ عَلَيْهِم بِـَٔانِيَةٍ مِّن فِضَّةٍ وَأَكْوَابٍ كَانَتْ قَوَارِيرَا۠
Kannada Translation - Hamza Buturಅವರ ಸುತ್ತಲೂ ಬೆಳ್ಳಿಯ ಪಾತ್ರೆಗಳು ಮತ್ತು ಸ್ಫಟಿಕದ ಲೋಟಗಳೊಂದಿಗೆ (ಪರಿಚಾರಕರು) ಸುತ್ತುತ್ತಿರುವರು.
وَيُطَافُ عَلَيْهِم بِـَٔانِيَةٍ مِّن فِضَّةٍ وَأَكْوَابٍ كَانَتْ قَوَارِيرَا۠