فَقَالَ إِنْ هَٰذَآ إِلَّا سِحْرٌ يُؤْثَرُ Kannada Translation - Hamza Buturನಂತರ ಅವನು ಹೇಳಿದನು: “ಇದು (ಕುರ್‌ಆನ್) ನಕಲು ಮಾಡಲಾದ ಮಾಟಗಾರಿಕೆಯಲ್ಲದೆ ಇನ್ನೇನೂ ಅಲ್ಲ.