فَتَوَلَّ عَنْهُمْ فَمَآ أَنتَ بِمَلُومٍ Kannada Translation - Hamza Buturಆದ್ದರಿಂದ ನೀವು ಅವರನ್ನು ಬಿಟ್ಟು ವಿಮುಖರಾಗಿರಿ. ನಿಮ್ಮ ಮೇಲೆ ಯಾವುದೇ ಆಕ್ಷೇಪವಿಲ್ಲ.