وَتَرَكْنَا عَلَيْهِ فِى ٱلْـَٔاخِرِينَ Kannada Translation - Hamza Buturನಾವು ಅವರ (ಇಬ್ರಾಹೀಮರ) ಕೀರ್ತಿಯನ್ನು ಅವರ ನಂತರದವರಲ್ಲಿ ಉಳಿಸಿದೆವು.