لَقَدْ خَلَقْنَا ٱلْإِنسَٰنَ فِى كَبَدٍ Kannada Translation - Hamza Buturನಿಶ್ಚಯವಾಗಿಯೂ ನಾವು ಮನುಷ್ಯನನ್ನು ಬಹಳ ಕಷ್ಟಪಡುವಂತೆ ಸೃಷ್ಟಿಸಿದ್ದೇವೆ.