إِنَّهُۥ عَلَىٰ رَجْعِهِۦ لَقَادِرٌ Kannada Translation - Hamza Buturನಿಶ್ಚಯವಾಗಿಯೂ ಅವನನ್ನು ಮರಳಿ ತರಲು (ಮರಳಿ ಸೃಷ್ಟಿಸಲು) ಅಲ್ಲಾಹನಿಗೆ ಸಾಮರ್ಥ್ಯವಿದೆ.