كَلَّا بَلْ تُكَذِّبُونَ بِٱلدِّينِ Kannada Translation - Hamza Buturಇಲ್ಲವೇ ಇಲ್ಲ, ವಾಸ್ತವವಾಗಿ ನೀವು ಪ್ರತಿಫಲದ ದಿನವನ್ನು ನಿಷೇಧಿಸುತ್ತಿದ್ದೀರಿ.