إِنَّهُۥ لَقَوْلُ رَسُولٍ كَرِيمٍ Kannada Translation - Hamza Buturನಿಶ್ಚಯವಾಗಿಯೂ ಇದು (ಕುರ್‌ಆನ್) ಒಬ್ಬ ಗೌರವಾನ್ವಿತ ದೂತರ (ಜಿಬ್ರೀಲ್) ಮಾತಾಗಿದೆ.[1]