caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Al-Insaan, ಆಯತ್ 13

ಮದೀನಾ · ಅವತರಣ ಕ್ರಮ 98 · 76:13

مُّتَّكِـِٔينَ فِيهَا عَلَى ٱلْأَرَآئِكِ لَا يَرَوْنَ فِيهَا شَمْسًا وَلَا زَمْهَرِيرًا

Kannada Translation - Hamza Buturಅವರು ಅಲ್ಲಿ ಸುಖಾಸನಗಳಲ್ಲಿ ಒರಗಿ ಕುಳಿತಿರುವರು. ಅವರು ಅಲ್ಲಿ ಬಿಸಿಲಿನ ಬೇಗೆಯನ್ನು ಅಥವಾ ಚಳಿಯ ಕಠೋರತೆಯನ್ನು ನೋಡಲಾರರು.
Looking for a topic? Try the meaning search — your question is scanned across all 6,236 verses.
ಭಾಷೆ — 70