وَٱلنَّجْمُ وَٱلشَّجَرُ يَسْجُدَانِ Kannada Translation - Hamza Buturಸಸ್ಯಗಳು ಮತ್ತು ಮರಗಳು (ಅಲ್ಲಾಹನಿಗೆ) ಸಾಷ್ಟಾಂಗ ಮಾಡುತ್ತಿವೆ.