ذُو مِرَّةٍ فَٱسْتَوَىٰ Kannada Translation - Hamza Buturಅವರು ಅತ್ಯಂತ ಬಲಿಷ್ಠರು. ಅವರು (ತಮ್ಮ ನಿಜರೂಪದಲ್ಲಿ) ನೇರವಾಗಿ ನಿಂತರು.