ٱلَّذِينَ هُمْ فِى خَوْضٍ يَلْعَبُونَ Kannada Translation - Hamza Buturಅವರು ಯಾರೆಂದರೆ, ವ್ಯರ್ಥ ಮಾತುಗಳಲ್ಲಿ ಮಗ್ನವಾಗಿ ಆಟವಾಡುವವರು.