أَمْرًا مِّنْ عِندِنَآ إِنَّا كُنَّا مُرْسِلِينَ Kannada Translation - Hamza Buturನಮ್ಮ ಕಡೆಯ ಆಜ್ಞೆಯಿಂದ! ನಿಶ್ಚಯವಾಗಿಯೂ ನಾವೇ (ಸಂದೇಶವಾಹಕರನ್ನು) ಕಳುಹಿಸುವವರು.