وَٱلَّذِى يُمِيتُنِى ثُمَّ يُحْيِينِ Kannada Translation - Hamza Buturಅವನು ನನ್ನನ್ನು ಮೃತಪಡಿಸುತ್ತಾನೆ, ನಂತರ ನನಗೆ ಪುನಃ ಜೀವ ನೀಡುತ್ತಾನೆ.