caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ An-Noor, ಆಯತ್ 36

ಮದೀನಾ · ಅವತರಣ ಕ್ರಮ 102 · 24:36

فِى بُيُوتٍ أَذِنَ ٱللَّهُ أَن تُرْفَعَ وَيُذْكَرَ فِيهَا ٱسْمُهُۥ يُسَبِّحُ لَهُۥ فِيهَا بِٱلْغُدُوِّ وَٱلْـَٔاصَالِ

Kannada Translation - Hamza Buturಅಲ್ಲಾಹು ಎತ್ತರಿಸಲು ಮತ್ತು ತನ್ನ ಹೆಸರನ್ನು ಸ್ಮರಿಸಲು ಆದೇಶಿಸಿದ ಮಸೀದಿಗಳಲ್ಲಿ (ಆ ಬೆಳಕುಗಳಿವೆ). ಅಲ್ಲಿ ಮುಂಜಾನೆ ಮತ್ತು ಸಂಜೆ ಅವನ ಮಹತ್ವವನ್ನು ಕೊಂಡಾಡುತ್ತಾರೆ.
Looking for a topic? Try the meaning search — your question is scanned across all 6,236 verses.
ಭಾಷೆ — 70