caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Al-Insaan, ಆಯತ್ 28

ಮದೀನಾ · ಅವತರಣ ಕ್ರಮ 98 · 76:28

نَّحْنُ خَلَقْنَٰهُمْ وَشَدَدْنَآ أَسْرَهُمْ وَإِذَا شِئْنَا بَدَّلْنَآ أَمْثَٰلَهُمْ تَبْدِيلًا

Kannada Translation - Hamza Buturನಾವು ಅವರನ್ನು ಸೃಷ್ಟಿಸಿದ್ದೇವೆ ಮತ್ತು ಅವರ ದೇಹ ರಚನೆಯನ್ನು ಸದೃಢಗೊಳಿಸಿದ್ದೇವೆ. ನಾವು ಇಚ್ಛಿಸಿದರೆ ಅವರ ಬದಲಿಗೆ ಅವರಂತಿರುವವರನ್ನು ತರುತ್ತೇವೆ.
Looking for a topic? Try the meaning search — your question is scanned across all 6,236 verses.
ಭಾಷೆ — 70