يَٰٓأَيُّهَا ٱلَّذِينَ ءَامَنُوٓا۟ إِن جَآءَكُمْ فَاسِقٌۢ بِنَبَإٍ فَتَبَيَّنُوٓا۟ أَن تُصِيبُوا۟ قَوْمًۢا بِجَهَٰلَةٍ فَتُصْبِحُوا۟ عَلَىٰ مَا فَعَلْتُمْ نَٰدِمِينَ
Kannada Translation - Hamza Buturಸತ್ಯವಿಶ್ವಾಸಿಗಳೇ! ಒಬ್ಬ ದುಷ್ಕರ್ಮಿ ಒಂದು ಮಾಹಿತಿಯೊಂದಿಗೆ ನಿಮ್ಮ ಬಳಿಗೆ ಬಂದರೆ ನೀವು ಅದರ ಬಗ್ಗೆ ಸರಿಯಾಗಿ ತನಿಖೆ ಮಾಡಿರಿ. ನೀವು ಅಜ್ಞಾನದಿಂದ ಯಾರಿಗಾದರೂ ತೊಂದರೆ ಮಾಡಿ ನಂತರ ಅದರ ಕಾರಣದಿಂದ ನೀವು ವಿಷಾದ ಪಡದಿರುವುದಕ್ಕಾಗಿ.