caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ An-Noor, ಆಯತ್ 9

ಮದೀನಾ · ಅವತರಣ ಕ್ರಮ 102 · 24:9

وَٱلْخَٰمِسَةَ أَنَّ غَضَبَ ٱللَّهِ عَلَيْهَآ إِن كَانَ مِنَ ٱلصَّٰدِقِينَ

Kannada Translation - Hamza Buturಐದನೆಯ ಬಾರಿ ಅವಳು, “ಅವನು ಸತ್ಯ ಹೇಳುವವರಲ್ಲಿ ಸೇರಿದ್ದರೆ ಅಲ್ಲಾಹನ ಕೋಪ ನನ್ನ ಮೇಲಿರಲಿ” ಎಂದು ಆಣೆ ಮಾಡಿ ಹೇಳಬೇಕು.
Looking for a topic? Try the meaning search — your question is scanned across all 6,236 verses.
ಭಾಷೆ — 70