قَالَ فَمَا بَالُ ٱلْقُرُونِ ٱلْأُولَىٰ Kannada Translation - Hamza Buturಫರೋಹ ಕೇಳಿದನು: “ಸರಿ. ಹಾಗಾದರೆ ಹಿಂದಿನ ತಲೆಮಾರುಗಳ ಅವಸ್ಥೆಯೇನು?”