caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ An-Noor, ಆಯತ್ 7

ಮದೀನಾ · ಅವತರಣ ಕ್ರಮ 102 · 24:7

وَٱلْخَٰمِسَةُ أَنَّ لَعْنَتَ ٱللَّهِ عَلَيْهِ إِن كَانَ مِنَ ٱلْكَٰذِبِينَ

Kannada Translation - Hamza Buturಐದನೆಯ ಬಾರಿ ಅವನು, “ನಾನು ಸುಳ್ಳು ಹೇಳುವವರಲ್ಲಿ ಸೇರಿದ್ದರೆ ಅಲ್ಲಾಹನ ಶಾಪ ನನ್ನ ಮೇಲಿರಲಿ” ಎಂದು ಆಣೆ ಮಾಡಿ ಹೇಳಬೇಕು.
Looking for a topic? Try the meaning search — your question is scanned across all 6,236 verses.
ಭಾಷೆ — 70