لِيَجْزِيَهُمُ ٱللَّهُ أَحْسَنَ مَا عَمِلُوا۟ وَيَزِيدَهُم مِّن فَضْلِهِۦ وَٱللَّهُ يَرْزُقُ مَن يَشَآءُ بِغَيْرِ حِسَابٍ
Kannada Translation - Hamza Buturಅಲ್ಲಾಹು ಅವರ ಕರ್ಮಗಳಿಗೆ ಅತ್ಯುತ್ತಮ ಪ್ರತಿಫಲವನ್ನು ನೀಡಲು ಮತ್ತು ತನ್ನ ಔದಾರ್ಯದಿಂದ ಅವರಿಗೆ ಹೆಚ್ಚಿಗೆಯನ್ನೂ ನೀಡಲು. ಅಲ್ಲಾಹು ಅವನು ಬಯಸುವವರಿಗೆ ಲೆಕ್ಕವಿಲ್ಲದೆ ನೀಡುತ್ತಾನೆ.